ಬಲವಂತವಾಗಿ ಪತ್ನಿಗೆ ಆಸಿಡ್ ಕುಡಿಸಿದ ಗಂಡ, ಅತ್ತಿಗೆ
ಗ್ವಾಲಿಯರ್ ನ ಮಹಿಳೆ ಮೇಲೆ ಗಂಡ ಮತ್ತು ಆತನ ಸಹೋದರಿ ಜುಲೈ 28 ರಂದು ಇಂತಹ ಪೈಶಾಚಿಕ ಕೃತ್ಯ ನಡೆಸಿದ್ದರು. ಸದ್ಯಕ್ಕೆ ಆಕೆಯ ಸ್ಥಿತಿ ಗಂಭೀರವಾಗಿದ್ದು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ತಾಯಿ ಪ್ರಕರಣದ ಕುರಿತು ವರದಕ್ಷಿಣೆ ಕಿರುಕುಳ ಆರೋಪದಡಿಯಲ್ಲಿ ದೂರು ನೀಡಿದ್ದಾರೆ.