ಪತ್ನಿಯನ್ನು ಕಿಡ್ನಾಪ್ ಮಾಡಿದ ಗಂಡ : ಅತ್ಯಾಚಾರ ಮಾಡಿದ ಗೆಳೆಯರು

ಶನಿವಾರ, 1 ಆಗಸ್ಟ್ 2020 (22:05 IST)
ಪತ್ನಿಯನ್ನು ಪತಿಯೇ ಕಿಡ್ನಾಪ್ ಮಾಡಿದ್ದರೆ ಆತನ ಗೆಳೆಯರು ಅತ್ಯಾಚಾರ ಮಾಡಿದ್ದಾರೆ ಎಂದು ವರದಿಯಾಗಿದೆ.

ಪತಿ ತನ್ನ ಪತ್ನಿಯನ್ನು ಕಿಡ್ನಾಪ್ ಮಾಡಿದ್ದಾನೆ. ಆಗ ಆತನೊಂದಿಗೆ ಮೂವರು ಗೆಳೆಯರು ನಿರಂತರವಾಗಿ ಎರಡು ದಿನಗಳವರೆಗೆ ಅತ್ಯಾಚಾರ ಮಾಡಿದ್ದಾರೆ.

ಆ ಬಳಿಕ ರೈಲ್ವೆ ಟ್ರಾಕ್ ಬಳಿ ಮಹಿಳೆಯನ್ನು ಎಸೆದು ಹೋಗಿದ್ದಾರೆ. ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ