ಪ್ರಿಯಕರನಿಗೆ ಕಾಮಸುಖ ನೀಡುತ್ತಿದ್ದ ಗೃಹಿಣಿ : ಗಂಡ, ಮಗನಿಂದ ಡಬಲ್ ಮರ್ಡರ್
ವಿವಾಹಿತೆಯೊಂದಿಗೆ ಯುವಕನೊಬ್ಬ ನಗ್ನವಾಗಿ ಸಂಬಂಧ ಬೆಳೆಸಿದ್ದ ಸ್ಥಿತಿಯಲ್ಲಿಯೇ ಆಕೆಯ ಗಂಡ, ಮಗ ನೋಡಿದ್ದಾರೆ.
ಮಹಿಳೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದ ವೇಳೆ ಸಿಕ್ಕ ಜೋಡಿಗೆ ಮಹಿಳೆಯ ಮಗ ಹಾಗೂ ಮಹಿಳೆಯ ಪತಿಯಿಂದಲೇ ಇಬ್ಬರ ಕೊಲೆ ನಡೆದಿದೆ.
25 ವರ್ಷದ ಅಮರನಾಥ ಸೊಲ್ಲಾಪುರ ಹಾಗೂ 35 ವರ್ಷದ ಸುನೀತಾ ತಳವಾರ ಕೊಲೆಗೀಡಾದವರು.
ತಡ ರಾತ್ರಿ ಸುನೀತಾ ಬಳಿಗೆ ಅಮರನಾಥ ಬಂದಿದ್ದ. ಇದನ್ನು ಕಂಡ ಸುನೀತಾ ತಂದೆ ಹಾಗೂ ಅಪ್ರಾಪ್ತ ವಯಸ್ಸಿನ ಮಗ ಕೊಡಲಿಯಿಂದ ಕೊಚ್ಚಿ ಸುನೀತಾ ಹಾಗೂ ಅಮರನಾಥನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಕೊಲೆ ಮಾಡಿದ ಆರೋಪದಡಿ ಕೊಲೆಯಾದ ಸುನೀತಾಳ ಅಪ್ರಾಪ್ತ ವಯಸ್ಸಿನ ಮಗ ಹಾಗೂ ಆಕೆಯ ತಂದೆ ರಾಮಗೊಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.