ದೇಶದಲ್ಲಿ ಹೆಚ್ಚಾದ ಕೊರೊನಾ ಮಹಾಮಾರಿ ಟೆನ್ಷನ್ ; ರೈಲ್ವೆ ಸ್ಟೇಷನ್ ನಲ್ಲಿ ಸೋಂಕಿತರಿಗೆ ಚಿಕಿತ್ಸೆ

ಗುರುವಾರ, 7 ಮೇ 2020 (10:52 IST)
Normal 0 false false false EN-US X-NONE X-NONE

ನವದೆಹಲಿ : ದೇಶದಲ್ಲಿ ಕೊರೊನಾ ಮಹಾಮಾರಿ ಟೆನ್ಷನ್ ಹೆಚ್ಚಾಗಿದ್ದು, ಸೋಂಕಿತರು ಹೆಚ್ಚಿದ ಬೆನ್ನಲೇ ಇದೀಗ ಕೇಂದ್ರ  ಅಲರ್ಟ್ ಆಗಿದೆ ಎನ್ನಲಾಗಿದೆ.

 

ರೋಗಿಗಳ ಚಿಕಿತ್ಸೆಗೆ ರೈಲು ಬೋಗಿಗಳ ಬಳಕೆಗೆ ಕೇಂದ್ರ ಮುಂದಾಗಿದ್ದು,  ರೈಲ್ವೆ ಸ್ಟೇಷನ್ ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರ್ಧಾರ ಮಾಡಲಾಗಿದೆ.
 

ರಾಜ್ಯದ 14 ರೈಲ್ವೆ ಸ್ಟೇಷನ್ ಗಳಲ್ಲಿ ಲಘು ರೋಗ ಲಕ್ಷಣ ಇದ್ದ ಶಂಕಿತರಿಗೆ ಚಿಕಿತ್ಸೆ ನೀಡಲಾಗುವುದು. ದೇಶದ 215 ರೈಲ್ವೆ ನಿಲ್ದಾಣಗಳನ್ನು ಇದಕ್ಕಾಗಿ  ನಿಯೋಜನೆ ಮಾಡಲಾಗಿದ್ದು, ಆರೋಗ್ಯ ಹದಗೆಟ್ಟರೆ ಆಸ್ಪತ್ರೆಗೆ ರವಾನೆ ಮಾಡುವುದಾಗಿ ನಿರ್ಧರಿಸಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ