ಕೊರೊನಾ ಸೋಂಕಿತ ಪಟ್ಟಿಯಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತ

ಸೋಮವಾರ, 7 ಸೆಪ್ಟಂಬರ್ 2020 (10:39 IST)
ನವದೆಹಲಿ : ಕೊರೊನಾ ಸೋಂಕಿತ ಪಟ್ಟಿಯಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತ 2ನೇ ಸ್ಥಾನದಲ್ಲಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 41.93 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ನಿನ್ನೆ ಒಂದೇ ದಿನ 92,406 ಕೇಸ್ ಪತ್ತೆಯಾಗಿದೆ. ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ 71,687ಕ್ಕೇರಿಕೆಯಾಗಿದೆ.

ಸೋಂಕಿತರ ಪಟ್ಟಿಯಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದ್ದು ಬ್ರೆಜಿಲ್ 2 ನೇ ಸ್ಥಾನದಲ್ಲಿತ್ತು. ಆದರೆ ಬ್ರೆಜಿಲ್ ಕೊರೊನಾ ಸೋಂಕಿತರ ಸಂಖ್ಯೆ 41.23ಲಕ್ಷವಾಗಿದ್ದು, ಆ ಮೂಲಕ 3ನೇ ಸ್ಥಾನಕ್ಕೆ ಇಳಿದಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ