ಚೀನಾದ ಎಂಜಿನೀಯರ್ಸ್‌ಗೆ ಭಾರತ ವೀಸಾ!
ಭಾರತದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬೆಂಗಳೂರಿನಲ್ಲಿ ಆರಂಭಗೊಳ್ಳುತ್ತಿದೆ. ಈಗಾಗಲೇ ಬೋಗಿಗಳು, ಎಂಜಿನ್ ಸೇರಿದಂತೆ ಕೆಲ ಸಲಕರಣೆಗಳು ಭಾರತಕ್ಕೆ ಆಗಮಿಸಿದೆ. ಇದೇ ವೇಳೆ ಈ ರೈಲಿನ ಕಾಮಗಾರಿ, ಸಿದ್ದತೆ, ತಂತ್ರಜ್ಞಾನ, ಜೋಡಣೆಗಳ ಕಾಮಗಾರಿಗಾಗಿ ಚೀನಾದ 21 ನುರಿತ ಎಂಜಿನೀಯರ್ಸ್ಗಳಿಗೆ ಭಾರತ ವೀಸಾ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.