ರಾಂಗ್ ನಂಬರ್ ಗೆ ಕಾಲ್ ಮಾಡಿ ಹುಡುಗಿಯನ್ನು ಬುಟ್ಟಿಗೆ ಹಾಕಿಕೊಂಡ! ಆದರೆ ಮುಂದೆ ನಡೆದಿದ್ದೇನು?!
ಇದೀಗ ಆಕೆಯ ಸಂಗ ಸಿಕ್ಕ ಮೇಲೆ ಪತ್ನಿಯನ್ನು ಹೇಗಾದರೂ ತನ್ನ ಜೀವನದಿಂದ ದೂರ ಮಾಡಲು ಸಹೋದರರ ಸಹಾಯದಿಂದ ಕೊಲೆ ಮಾಡಿದ್ದಲ್ಲದೆ, ಮೃತದೇಹವನ್ನು ಬಾಕ್ಸ್ ಒಂದರಲ್ಲಿ ಹಾಕಿ ಎಸೆದಿದ್ದ.
ಈ ಬಾಕ್ಸ್ ನಲ್ಲಿದ್ದ ಲೇಬಲ್ ನ ಸಹಾಯದಿಂದ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಈ ಸಂದರ್ಭದಲ್ಲಿ ಸಾಜಿದ್ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಇದೀಗ ಸಾಜಿದ್ ಜತೆಗೆ ಸಹೋದರರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.