ಸೆಕ್ಸ್ ಗಾಗಿ ಫೇಸ್ ಬುಕ್ ನಲ್ಲಿ ಫ್ರೆಂಡ್ ಮಾಡಿಕೊಂಡಿದ್ದ! ಅಸಲಿ ರೂಪ ಗೊತ್ತಾದ ಮೇಲೆ ಮಾಡಿದ್ದೇನು?!
ಮಹಿಳೆ ಎಂದುಕೊಂಡು ಆಕೆಯ ಜೊತೆ ಚ್ಯಾಟಿಂಗ್ ಮಾಡುತ್ತಿದ್ದ ವ್ಯಕ್ತಿ ಆಕೆಯನ್ನು ನಿಜವಾಗಿ ಭೇಟಿ ಮಾಡಿದಾಗ ಆಕೆ ತೃತೀಯ ಲಿಂಗಿ ಎನ್ನುವುದು ಗೊತ್ತಾಗಿತ್ತು. ಇದರಿಂದಾಗಿ ಆಕ್ರೋಶಗೊಂಡು ಆಕೆಯನ್ನು ಕೊಲೆ ಮಾಡಿದ್ದಾನೆ.
ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮೃತದೇಹ ಕಂಡುಬಂದಿತ್ತು. ಅದರಂತೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಅಪರಾಧಿಯನ್ನು ಸೆರೆ ಹಿಡಿಯಲಾಗಿದೆ.