8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡುವ ಮೊದಲು ಈ ನೀಚ ಮಾಡಿದ್ದೇನು ಗೊತ್ತಾ?!
ಈ ಘಟನೆ ನಡೆದಿರುವುದು ಗುರುಗಾಂವ್ ನಲ್ಲಿ ನಡೆದಿದೆ. 3 ನೇ ತರಗತಿ ಓದುತ್ತಿದ್ದ 8 ವರ್ಷದ ನೆರೆ ಮನೆಯ ಬಾಲಕಿಯನ್ನು ಮನೆಗೆ ಕರೆದೊಯ್ದ ಆರೋಪಿ ಆಕೆಗೆ ತನ್ನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋವನ್ನು ಬಲವಂತವಾಗಿ ನೋಡಲು ಹೇಳಿದ್ದಾನೆ.
ಕೃತ್ಯದ ಬಳಿಕ ಆರೋಪಿ ಬಾತ್ ರೂಂಗೆ ಹೋಗಿದ್ದಾಗ ಬಾಲಕಿ ಆತನ ಮನೆಯಿಂದ ತಪ್ಪಿಸಿಕೊಂಡಿದ್ದಾಳೆ. ಬಳಿಕ ನಡೆದ ಘಟನೆಯನ್ನು ಪೋಷಕರಿಗೆ ಹೇಳಿದ್ದಾಳೆ. ಇದೀಗ ಪೊಲೀಸರು ಬಾಲಕಿಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.