ಕಾಲಾ ಕುಮಾರಸ್ವಾಮಿ ಎಂಬ ಜಮೀರ್ ಅಹ್ಮದ್ ಹೇಳಿಕೆಗೆ ಸಚಿವ ಕಿರಣ್ ರಿಜಿಜು ಆಕ್ರೋಶ
"ಇದು ಜನಾಂಗೀಯ ಹೇಳಿಕೆಯಾಗಿದೆ, ರಾಹುಲ್ ಗಾಂಧಿಯವರ ಸಲಹೆಗಾರರು ಕೂಡಾ ದಕ್ಷಿಣ ಭಾರತೀಯರನ್ನು ಆಫ್ರಿಕನ್ನರರಂತೆ, ಈಶಾನ್ಯ ಭಾರತೀಯರ ಚೀನಾದವರಂತೆ, ಉತ್ತರ ಭಾರತೀಯರನ್ನು ಅರಬ್ಬಿನವರಂತೆ ಕಾಣುತ್ತಾರೆ ಎಂದು ಹೇಳಿದ್ದರು" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.