ಆನ್ ಲೈನ್ ಕ್ಲಾಸ್ ನಲ್ಲಿ ಉತ್ತರಿಸದ ಪುತ್ರಿಗೆ ಅಮ್ಮ ನೀಡಿದ್ದು ಇದೆಂಥಾ ಶಿಕ್ಷೆ!

ಶನಿವಾರ, 24 ಅಕ್ಟೋಬರ್ 2020 (09:32 IST)
ಮುಂಬೈ: ಆನ್ ಲೈನ್ ತರಗತಿಯಲ್ಲಿ ಮಗಳು ಉತ್ತರ ಹೇಳಲಿಲ್ಲವೆಂದು ಅಮ್ಮ ಪೆನ್ಸಿಲ್ ನಿಂದ ಬೆನ್ನಿಗೆ ಇರಿದಿದ್ದಲ್ಲದೆ, ಹಲವು ಬಾರಿ ಕಚ್ಚಿ ಗಾಯಗೊಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.


6 ನೇ ತರಗತಿ ವಿದ್ಯಾರ್ಥಿಯಾದ 12 ವರ್ಷದ ಪುತ್ರಿಗೆ ಅಮ್ಮ ಇಂಥಾ ಘನಘೋರ ಶಿಕ್ಷೆ ನೀಡಿದ್ದಾಳೆ. ಇದೀಗ ಆರೋಪಿ ತಾಯಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಡೀ ಘಟನೆಗೆ ಸಾಕ್ಷಿಯಾದ ಸಹೋದರಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಅಮ್ಮನ ವಿರುದ್ಧ ದೂರಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ