ಹಿಂದೂ ಎಂದು ಯುವತಿ ಜತೆ ಮದುವೆಗೆ ಯತ್ನ, ಮುಸ್ಲಿಂ ಯುವಕ ಅರೆಸ್ಟ್
ಮುಖ್ಯ ಅರ್ಚರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನುಮಾನ ಬಂದಾಗ ದಂಪತಿಗಳ ಹೆಸರನ್ನು ಕೇಳಿರುವುದಾಗಿ ಮುಖ್ಯ ಅರ್ಚಕರು ತಮ್ಮ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಎಎಸ್ಪಿ ಹೇಳಿದ್ದಾರೆ.
ಮಹಿಳೆ ತನ್ನ ಹೆಸರನ್ನು ಶಾಲಿನಿ ಪ್ರಜಾಪತಿ ಎಂದು ಬಹಿರಂಗಪಡಿಸಿದ್ದು, ಪ್ರಯಾಗ್‌ರಾಜ್‌ನ ಮಲಕಾ ನಿವಾಸಿಯಾಗಿದ್ದು, ವ್ಯಕ್ತಿ ತನ್ನ ಹೆಸರು ರಾಜೀವ್, ಪ್ರಯಾಗ್‌ರಾಜ್‌ನ ಮಲಕಾ ನಿವಾಸಿ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.