ಮಗಳ ಇನ್ಸುಲಿನ್‌ಗೂ ಹಣವಿಲ್ಲ: ಲೈವ್‌ನಲ್ಲೇ ಆತ್ಮಹತ್ಯೆಗೆ ಶರಣಾದ ಉದ್ಯಮಿ
ಪೊಲೀಸರ ಪ್ರಕಾರ, ಬುಧವಾರ ಈ ಘಟನೆ ನಡೆದಿದ್ದು, 36 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಶಹಬಾಜ್ ಎಂದು ಗುರುತಿಸಲಾಗಿದ್ದು, ತನ್ನ ಕಚೇರಿಯೊಳಗೆ ಭದ್ರತಾ ಸಿಬ್ಬಂದಿಯ ಪರವಾನಗಿ ಪಡೆದ 12-ಬೋರ್ ಗನ್‌ನಿಂದ ಗುಂಡು ಹಾರಿಸಿಕೊಂಡು ತನ್ನ ಜೀವವನ್ನು ತೆಗೆದುಕೊಂಡಿದ್ದಾನೆ.