ನಕಲಿ ಫಾಲೋವರ್ ಗಳನ್ನು ಹೊಂದಿರುವವರಲ್ಲಿ ರಾಹುಲ್ ಗಾಂಧಿ ನಂ.1, ಅಮಿತ್ ಶಾ ನಂ.2
ಇವರ ನಂತರದ ಸ್ಥಾನದಲ್ಲಿ ಅಮಿತ್ ಶಾ, ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತು ಪ್ರಧಾನಿ ಮೋದಿ ಇದ್ದಾರೆ ಎಂದು ಜಗತ್ತಿನ ಹಲವು ರಾಷ್ಟ್ರಗಳ ಟ್ವಿಟರ್ ಖಾತೆಯನ್ನು ಸಮೀಕ್ಷೆ ನಡೆಸಿ ಅಂಕಿ ಅಂಶವೊಂದು ಹೊರಬಂದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂಬಾಲಕರ ಪೈಕಿ ಶೇ. 27 ರಷ್ಟು ಖಾತೆಗಳು ನಕಲಿ ಎಂದು ಅಂಕಿ ಅಂಶ ಬಹಿರಂಗಪಡಿಸಿದೆ.