ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಮಹಿಳೆಯ ಕಾಟ ತಾಳಲಾರದೇ ಕೊಲೆ ಮಾಡಿದ ಪೊಲೀಸ್ ಪೇದೆ
39 ವರ್ಷದ ಪೊಲೀಸ್ ಪೇದೆಯನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ. ಕೊಲೆ ಮಾಡಿದ ಬಳಿಕ ತನ್ನ ಭಾಮೈದನ ಜೊತೆ ಸೇರಿಕೊಂಡು ಆರೋಪಿ ಮೃತದೇಹ ಮಣ್ಣು ಮಾಡಲು ಯತ್ನಿಸಿದ್ದ. ಈ ವೇಳೆ ಸಿಕ್ಕಿಬಿದ್ದಿದ್ದಾನೆ.
ಮಹಿಳೆಯೊಂದಿಗೆ ಕೆಲ ಕಾಲ ಅಕ್ರಮ ಸಂಬಂಧ ಹೊಂದಿದ್ದ ಪೇದೆ ಇತ್ತೀಚೆಗೆ ಆಕೆ ಮಾಡುತ್ತಿದ್ದ ಡಿಮ್ಯಾಂಡ್ ನಿಂದ ಬೇಸತ್ತು ಹೋಗಿದ್ದ. ಈ ಕಾರಣಕ್ಕೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.