ದೇವೇಗೌಡರಿಗೆ ಸ್ಪೆಷಲ್ಲಾಗಿ ಫೋನ್ ಮಾಡಿದ ರಾಷ್ಟ್ರಪತಿ ಕೋವಿಂದ್
ಇದಕ್ಕೆ ಗೌಡರೂ ಈ ಘಟನೆಯನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಧಿವೇಷನದ ಭಾಷಣದಲ್ಲಿ ದೇವೇಗೌಡರ ಹೆಸರಿರಲಿಲ್ಲ. ಸ್ವತಃ ರಾಷ್ಟ್ರಪತಿ ಕೋವಿಂದ್ ದೇವೇಗೌಡರನ್ನು ಸ್ಮರಿಸಿಕೊಂಡು, ಗೌಡರು ತಮ್ಮ ಸ್ನೇಹಿತರು ಎಂದಿದ್ದರು.