‘ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಶಾಕ್ ಕೊಡ್ತಾರೆ ರಾಹುಲ್ ಗಾಂಧಿ’
ಗುಜರಾತ್ ನಲ್ಲಿ ನಾನು ಗೆಲ್ಲಬಹುದು ಎಂದು ರಾಹುಲ್ ಗಾಂಧಿಗೆ ಸಂಪೂರ್ಣ ವಿಶ್ವಾಸವಿತ್ತು. ನಾನು ಗೆದ್ದಾಗ ಮೊದಲು ರಾಹುಲ್ ಗಾಂಧಿಯವರೇ ನನಗೆ ಫೋನ್ ಮಾಡಿ ಶುಭ ಕೋರಿದ್ದರು. ಆಗ ನಾನು ಮುಂಬರುವ ವಿಧಾನಸಭೆಯಲ್ಲೂ ಕಾಂಗ್ರೆಸ್ ಗೆಲ್ಲಿಸುವುದಾಗಿ ಭರವಸೆ ನೀಡಿದ್ದೇನೆ ಎಂದು ಅಹಮ್ಮದ್ ಪಟೇಲ್ ಹೇಳಿದ್ದಾರೆ.