ಮಕ್ಕಳ್ ಮಂಡ್ರಂ ಪದಾಧಿಕಾರಿಗಳ ಸಭೆ ನಡೆಸುತ್ತಿರುವ ರಜನಿಕಾಂತ್
ನಟ, ರಾಜಕೀಯ ನಾಯಕ, ರಜನೀಕಾಂತ್ ಅವರು ಮಕ್ಕಳ್ ಮಂಡ್ರಂ ಸಂಘದ ಪದಾಧಿಕಾರಿಗಳು,ಕಾರ್ಯದರ್ಶಿಗಳ ಜತೆ ಚೆನ್ನೈ ನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಟ ರಜನೀಕಾಂತ್ ಮಾತುಕತೆ ನಡೆಸುತ್ತಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬ ಕಾರ್ಯದರ್ಶಿ ಜತೆ ಪ್ರತ್ಯೇಕ ಚರ್ಚೆ ನಡೆಸಲಿದ್ದು, ರಾಜಕೀಯ ಪ್ರವೇಶದ ಬಗ್ಗೆ ಜನರ ಪ್ರತಿಕ್ರಿಯೆ ಏನು? ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.