ಪ್ರೇಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತಾಯಿಯನ್ನೇ ಕೊಂದ ಮಗ
ತನ್ನ ಸಂಬಂಧಿ, ತನಗಿಂದ ಒಂದು ವರ್ಷ ಹಿರಿಯ ಮಹಿಳೆಯೊಂದಿಗೆ 29 ವರ್ಷದ ಯುವಕ ಪ್ರೇಮ ಸಂಬಂಧ ಹೊಂದಿದ್ದ. ಇದಕ್ಕೆ ತಾಯಿ ವಿರೋಧ ವ್ಯಕ್ತಪಡಿಸಿದ್ದಳು.
ಹೀಗಾಗಿ ಮಗ ಹಾಗೂ ಆತನ ಪ್ರೇಯಸಿ ಸೇರಿಸಿಕೊಂಡು ಕೊಲೆ ಮಾಡಿ ಬಳಿಕ ಅಪಘಾತ ಎಂದು ನಾಟಕವಾಡಿದ್ದಾರೆ. ಆದರೆ ಪೊಲೀಸ್ ತನಿಖೆಯಿಂದ ಸತ್ಯ ಬಯಲಾಗಿದೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.