ರಜನೀಕಾಂತ್ ಜೂಜಾಡುತ್ತಿರುವ ಫೋಟೋ ಪ್ರಕಟಿಸಿ ಸುಬ್ರಮಣಿಯನ್ ಸ್ವಾಮಿ
ಹಿಂದೆಯೂ ಸುಬ್ರಮಣಿಯನ್ ಸ್ವಾಮಿ ರಜನೀ ರಾಜಕೀಯಕ್ಕೆ ಲಾಯಕ್ಕಾದ ವ್ಯಕ್ತಿಯಲ್ಲ. ಅವರ ಬಳಿ ಅಕ್ರಮ ಹಣವಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ಮತ್ತೊಮ್ಮೆ ಚಾಟಿ ಬೀಸಿದ್ದಾರೆ. ಮುಂದಿನ ತಿಂಗಳು ರಾಜಕೀಯ ಸೇರುವ ಬಗ್ಗೆ ತೀರ್ಮಾನ ತಿಳಿಸುವುದಾಗಿ ರಜನಿ ಹೇಳಿಕೊಂಡಿದ್ದರು.