ವಿವಾಹ ಸಮಾರಂಭದ ಸಂಭ್ರಮಾಚರಣೆಯಲ್ಲಿ ನಡೆದಿದೆ ಇಂತಹ ಘೋರ ಕೃತ್ಯ

ಬುಧವಾರ, 2 ಡಿಸೆಂಬರ್ 2020 (07:00 IST)
ಸಂಭಾಲ್ : ಸಂಭಾಲ್ ಡೆಹ್ಲಿ ಗ್ರಾಮದಲ್ಲಿ ವಿವಾಹ ಸಮಾರಂಭದ ಸಂಭ್ರಮಾಚರಣೆಯಲ್ಲಿ ಘೋರ ಘಟನೆಯೊಂದು ನಡೆದಿರುವುದಾಗಿ ತಿಳಿದುಬಂದಿದೆ.

ವಿವಾಹ ಸಮಾರಂಭದ ಸಂಭ್ರಮಾಚರಣೆಯಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಆ ವೇಳೆ ಗುಂಡು ತಗುಲಿ 24 ವರ್ಷದ ಯುವಕನೊಬ್ಬ ಸಾವನಪ್ಪಿದ್ದಾನೆ. ಅಲ್ಲದೇ ಈ ಘಟನೆಯಲ್ಲಿ ವರನ ತಂದೆ ಕೂಡ ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ