ಸುಪ್ರೀಂ ‘ತಾರೀಖ್ ಪೇ ತಾರೀಖ್’ ನ್ಯಾಯಾಲಯ ಅಲ್ಲ-ಸಿಜೆಐ
ಸುಪ್ರೀಂಕೋರ್ಟ್ “ತಾರೀಖ್ ಪೇ ತಾರೀಖ್” ಈ ದಿನ ಅಲ್ಲ ಮತ್ತೊಂದು ದಿನ ಎಂದು ಮುಂದೂಡುವ ನ್ಯಾಯಾಲಯವಾಗಬಾರದು ಎಂದು ಒತ್ತಿ ಹೇಳಿದ ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಹಲವು ಪ್ರಕರಣಗಳನ್ನು ಮುಂದೂಡುವುದರಿಂದ ಜನ ನ್ಯಾಯಾಲಯದ ಬಗ್ಗೆ ಉತ್ತಮ ಚಿತ್ರಣವನ್ನು ತೋರಿಸುವುದಿಲ್ಲ ಎಂದು ಸಿಜೆಐ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರನ್ನು ಉದ್ದೇಶಿಸಿ ಹೇಳಿದ್ದಾರೆ.