ಕೇಂದ್ರಸರ್ಕಾರಕ್ಕೆ ಆದೇಶ ನೀಡಿದ ಸುಪ್ರೀಂಕೋರ್ಟ್

ಶನಿವಾರ, 9 ನವೆಂಬರ್ 2019 (11:12 IST)
ನವದೆಹಲಿ: ಅಯೋಧ್ಯೆಯಲ್ಲಿಯೇ ಮುಸ್ಲಿಂರಿಗೆ ಪರ್ಯಾಯ ಭೂಮಿ ಕೊಡಿ  ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಮಾಡಿದೆ.
ಹಿಂದೂಗಳಿಗೆ ವಿವಾದಿತ ಭೂಮಿ ಕೊಡಬೇಕು. ಮುಸ್ಲಿಂರಿಗೆ ವಿವಾದಿತ ಭೂಮಿ ಬದಲಾಗಿ ಪರ್ಯಾಯ ಭೂಮಿಯನ್ನು ಕೊಡಬೇಕು. 5 ಎಕರೆ ಭೂಮಿಯನ್ನು ಮುಸ್ಲಿಂರಿಗೆ ಕೊಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ