ಲಾಲೂ ಪುತ್ರ ತೇಜಸ್ವಿ ಮದುವೆಗೆ ಮಾವನ ವಿರೋಧ
ತೇಜಸ್ವಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಯುವತಿಯನ್ನು ಮದುವೆಯಾಗಿದ್ದು ತೇಜಸ್ವಿ ಮಾವ ಸಾಧು ಯಾದವ್ ಅಸಮಾಧಾನಕ್ಕೆ ಕಾರಣವಾಗಿದೆ.
ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿ ತೇಜಸ್ವಿ ತಂದೆಗೆ ಅವಮಾನ ಮಾಡಿದ್ದಾನೆ. ಅವನು ಹೇಳಿದ್ದೇ ಆಗಬೇಕೆಂದು ಹಠ ಹಿಡಿಯುತ್ತಾನೆ. ಅವನು ವಿರೋಧ ಪಕ್ಷದ ನಾಯಕನಾಗಲು ನಾಲಾಯಕ್. ಅವನಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸಾಧು ಯಾದವ್ ಹೇಳಿದ್ದಾರೆ.