ತೆಲಂಗಾಣ: ಫ್ರಿಡ್ಜ್‌ನಲ್ಲಿಟ್ಟ ಮಾಂಸ ಸೇವಿಸಿ 7 ಮಂದಿ ಅಸ್ವಸ್ಥ, ಓರ್ವ ಸಾವು
ತಾರ್ನಾಕದ ಆರ್‌ಟಿಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಅವರ ಸ್ಥಿತಿ ಹದಗೆಟ್ಟಿದ್ದು, ಎಂಟು ಸದಸ್ಯರನ್ನು ಚಿಂತಲಕುಂಟಾದ ಹಿಮಾಲಯ ಆಸ್ಪತ್ರೆಗೆ ಜುಲೈ 22 ರಂದು ಸ್ಥಳಾಂತರಿಸಲಾಯಿತು.
ಮೃತರನ್ನು 46 ವರ್ಷದ ಕಂಡಕ್ಟರ್ ಶ್ರೀನಿವಾಸ್ ಯಾದವ್ ಎಂದು ಗುರುತಿಸಲಾಗಿದೆ.