ವೆಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ನಟಿಯರ ಬಂಧನ

ಭಾನುವಾರ, 17 ಡಿಸೆಂಬರ್ 2017 (18:42 IST)
ಹೈಟೆಕ್ ವೈಶ್ಯಾವಾಟಿಕೆಯನ್ನು ಭೇದಿಸಿರುವ ಹೈದರಾಬಾದ್ ಉತ್ತರ ವಲಯ ಟಾಸ್ಕ್ ಫೋರ್ಸ್ ಪೊಲೀಸರು ಇಬ್ಬರು ನಟಿಯರನ್ನು ಬಂಧಿಸಿದ್ದಾರೆ.
 
ನಗರದ ತಾಜ್ ಡೆಕ್ಕನ್ ಹೋಟೆಲ್ ಮೇಲೆ ದಾಳಿ ನಡೆಸಿ ಓರ್ವ ಟಾಲಿವುಡ್ ನಟಿ, ಬೆಂಗಾಲಿ ಕಿರುತೆರೆ ನಟಿ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಹೋಟೆಲ್ ಮಾಲೀಕನನ್ನು ಸಹ ಬಂಧಿಸಲಾಗಿದ್ದು, ಆತನಿಂದ 55 ಸಾವಿರ ಹಣ ಹಾಗೂ ಮೊಬೈಲ್ ಅನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ಬಂಜಾರ ಹಿಲ್ಸ್ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ