ಏಪ್ರಿಲ್ 14ರ ನಂತರ ಲಾಕ್ ಡೌನ್ ತೆರವು ಪಕ್ಕಾ- ಸುಳಿವು ಬಿಟ್ಟುಕೊಟ್ಟ ಕೇಂದ್ರ ಸರ್ಕಾರ

ಭಾನುವಾರ, 5 ಏಪ್ರಿಲ್ 2020 (10:40 IST)
ನವದೆಹಲಿ : ಏಪ್ರಿಲ್ 14ರ ನಂತರ ಲಾಕ್ ಡೌನ್ ತೆರವು ಪಕ್ಕಾ ಎಂದು ಕೇಂದ್ರ ಸರ್ಕಾರ ಮಹತ್ವದ ಸುಳಿವು ಬಿಟ್ಟುಕೊಟ್ಟಿದೆ.

ಏಪ್ರಿಲ್ 14ರ ನಂತರ ಲಾಕ್  ಡೌನ್ ತೆರವು ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದ್ದು, ಆದರೆ ಕೆಲವೇ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ತೆರವಿಲ್ಲ ಎನ್ನಲಾಗಿದೆ.

 

ದೇಶದಲ್ಲಿ ಡೆಡ್ಲಿ ಕೊರೊನಾ  ವೈರಸ್ ಆತಂಕ ಹೆಚ್ಚಾಗುತ್ತಿದೆ. ತೀವ್ರಗತಿಯಲ್ಲಿ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ . ಕೊರೊನಾ ಸೋಂಕಿತರ ಸಂಖ್ಯೆ ತಗ್ಗಿಸಲು ಕೇಂದ್ರ ಸರ್ಕಾರ ಇದೀಗ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ