ನವದೆಹಲಿ : ಸಾಲಗಾರರಿಗೆ ಸಿಹಿಸುದ್ದಿ. ಸಾಲದ EMI ಮತ್ತೆ ವಿಸ್ತರಣೆ ಮಾಡಿದ ಆರ್ ಬಿಐಮತ್ತೆ ಸಾಲಗಾರರಿಗೆ ಬಿಗ್ ರಿಲೀಫ್ ನೀಡಿದ್ದಾರೆ.
ಕೊರೊನಾ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿದ ಕಾರಣ ಜನರು ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ಈ ಹಿಂದೆ ಆರ್ ಬಿಐ ಸಾಲದ EMI ಗೆ 3 ತಿಂಗಳು ರಿಲೀಫ್ ನೀಡಿತ್ತು.
ಇಂದು ಮತ್ತೆ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ಮತ್ತೆ ಸಾಲದ EMIಯನ್ನು ಮೂರು ತಿಂಗಳು ವಿಸ್ತರಣೆ ಮಾಡಿದ್ದಾರೆ. ಆಗಸ್ಟ್ 31ರವರೆಗೂ ಸಾಲದ ಕಂತು ಕಟ್ಟುವಂತಿಲ್ಲ ಎಂಬುದಾಗಿ ತಿಳಿಸಿದ್ದಾರೆ.