ಇದೊಂದು ವಿಚಾರಕ್ಕೆ ಒಪ್ಪಲಿಲ್ಲವೆಂದು ಪ್ರಿಯಕರನ ಮರ್ಮಾಂಗವನ್ನೇ ಕಟ್ ಮಾಡಿದ ಪ್ರೇಯಸಿ
ವೇದಪ್ರಕಾಶ್ ಮದುವೆಯಾಗಲು ನಿರಾಕರಿಸಿದಾಗ, ಮಹಿಳೆ ಚಾಕುವಿನಿಂದ ಆತನ ಖಾಸಗಿ ಅಂಗವನ್ನು ಕತ್ತರಿಸಿ ಶೌಚಾಲಯದಲ್ಲಿ ವಿಲೇವಾರಿ ಮಾಡಿದ್ದಾಳೆ.
ನಂತರ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಅಪರಾಧಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.