ದೇಶದಲ್ಲಿ ಸೋಂಕಿತರ ಸಂಖ್ಯೆ 3,54,065ಕ್ಕೇರಿಕೆ

ಬುಧವಾರ, 17 ಜೂನ್ 2020 (10:10 IST)
ನವದೆಹಲಿ : ದೇಶದಲ್ಲಿ ಡೆಡ್ಲಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದ್ದು,  ದೇಶದಲ್ಲಿ ಸೋಂಕಿತರ ಸಂಖ್ಯೆ 3,54,065ಕ್ಕೇರಿಕೆಯಾಗಿದೆ.


ದೇಶದಲ್ಲಿ ಈವರೆಗೆ  ಕೊರೊನಾಗೆ  11,903ಮಂದಿ ಬಲಿಯಾಗಿದ್ದಾರೆ. ಹಾಗೇ ದೇಶದಲ್ಲಿ ಈವರೆಗೆ 1,86,935 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 1,55,227 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ