ಪಕ್ಕದ ಮನೆ ಹುಡುಗನ ತೆಕ್ಕೆಯಲ್ಲಿ ಪತ್ನಿ: ಪತಿ ಮಾಡಿದ್ದೇನು?

ಸೋಮವಾರ, 5 ಅಕ್ಟೋಬರ್ 2020 (17:21 IST)

ತನ್ನ ಪತ್ನಿ ಮಾಡಿರುವ ಅನೈತಿಕ ಸಂಬಂಧಕ್ಕೆ ಗಂಡ ಮಾಡಬಾರದ ಕೆಲಸ ಮಾಡಿದ್ದಾನೆ.


ಹೇಮಂತ ಗುಪ್ತಾ ಹಾಗೂ ಮುನ್ನಿದೇವಿ ದಂಪತಿ ಅನ್ಯೋನ್ಯವಾಗೇ ಇದ್ದರು.

ಆದರೆ ಇವರ ದಾಂಪತ್ಯದ ನಡುವೆ ಪಕ್ಕದ ಮನೆಯ ಯುವಕ ಎಂಟ್ರಿ ಕೊಟ್ಟಿದ್ದಾನೆ.

ಮುನ್ನಿದೇವಿ ಜೊತೆಗೆ ಯುವಕ ರಾಕೇಶ್ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾನೆ. ಅಷ್ಟೇ ಅಲ್ಲ ಮದುವೆಯನ್ನೂ ಆಗಿದ್ದಾನೆ.

ಇದರಿಂದ ಮನನೊಂದ ಹೇಮಂತ್ ಫೇಸ್ ಬುಕ್ ಲೈವ್ ನಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಸಾವಿಗೆ ನ್ಯಾಯ ಸಿಗಬೇಕೆಂದು ಕೇಳಿದ್ದಾರೆ. ಅಂದ್ಹಾಗೆ ಬಿಹಾರದಲ್ಲಿ ಈ ಘಟನೆ ನಡೆದಿದೆ.  

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ