ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಟ್ರಂಪ್?!

ಶುಕ್ರವಾರ, 27 ಅಕ್ಟೋಬರ್ 2023 (21:00 IST)
ನೋಡಲು ಡೊನಾಲ್ಡ್​ ಟ್ರಂಪ್​ರಂತೆ ಕಾಣುವ ಈ ವ್ಯಕ್ತಿ ಇಲ್ಲಿ ನೆಪ ಮಾತ್ರ. ನೆಟ್ಟಿಗರು ಈ ವಿಡಿಯೋದಲ್ಲಿ ಟ್ರಂಪ್​ ​ಹೆಸರಿನಲ್ಲಿ ಸಾಕಷ್ಟು ಟ್ರೋಲ್​ ಮಾಡಿದ್ದಾರೆ.

Fake news network ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಕುಲ್ಫಿ ಮಾರುವ ವ್ಯಕ್ತಿ ಡೊನಾಲ್ಡ್​ ಟ್ರಂಪ್​ನಂತೆ ಕಾಣುತ್ತಿರುವ ಕಾರಣಕ್ಕೆ ಈ ವಿಡಿಯೋ ವೈರಲ್ ಆಗಿದೆ. ಲಕ್ಷಾಂತರ ಜನರು ಮನಬಂದಂತೆ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್​ನನ್ನು ಸಾಕಷ್ಟು ಆಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ