ಕಳೆದು ಹೋದ ಫೋನ್ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಿದ ನಟಿ ಊರ್ವಶಿ

ಬುಧವಾರ, 18 ಅಕ್ಟೋಬರ್ 2023 (16:27 IST)
ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಭಾರತ-ಪಾಕ್ ನಡುವಿನ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಮೊಬೈಲ್ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದರು.

ಭಾರತ-ಪಾಕ್ ಮ್ಯಾಚ್ ವೀಕ್ಷಿಸುತ್ತಿದ್ದಾಗ ತಮ್ಮ ದುಬಾರಿ ಬೆಲೆಯ ಚಿನ್ನದ ಐಫೋನ್ ಕಳೆದುಕೊಂಡೆ ಎಂದು ಊರ್ವಶಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾರಂತೆ. ಇದೀಗ ಮೊಬೈಲ್ ಸಿಕ್ಕವರು ನನಗೆ ಕೊಡಿ. ಸೂಕ್ತ ಬಹುಮಾನ ನೀಡುವುದಾಗಿ ಊರ್ವಶಿ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ