ಭ್ರಷ್ಟರೊಂದಿಗಿರಲು ಸಾಧ್ಯವಾಗುತ್ತಿಲ್ಲ: ಆಪ್ ಪಕ್ಷಕ್ಕೆ, ಸಚಿವ ಸ್ಥಾನಕ್ಕೆ ರಾಜ್ ಕುಮಾರ್ ಆನಂದ್ ರಾಜೀನಾಮೆ
ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ವಿರುದ್ಧದ ಆಂದೋಲನದಿಂದ ಹುಟ್ಟಿಕೊಂಡಿದೆ ಆದರೆ ಇಂದು ಈ ಪಕ್ಷವೇ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ. ನನಗೆ ಸಚಿವನಾಗಿ ಈ ಸರ್ಕಾರದ ಸೇವೆಯನ್ನು ಮುಂದುವರಿಸುವುದು ಅಹಿತಕರ ಸ್ಥಿತಿಗೆ ತಂದಿದೆ. ಹಾಗಾಗಿ ನಾನು ಇದಕ್ಕೆ ರಾಜೀನಾಮೆ ನೀಡುತ್ತಿದ್ದೇನೆ.
ಭ್ರಷ್ಟರೊಂದಿಗೆ ಜೋಡಿಸಲು ನಾನು ಬಯಸುವುದಿಲ್ಲ. ಆಡಳಿತ ನಡೆಸಲು ನಮಗೆ ಯಾವುದೇ ನೈತಿಕ ಶಕ್ತಿ ಉಳಿದಿಲ್ಲ ಎಂದು ನಾನು ಭಾವಿಸುತ್ತೇನೆ