ಮಲತಾಯಿ ಧೋರಣೆ ಬಿಡಿ ಎಂದ ಸಿದ್ದರಾಮಯ್ಯಗೆ ಸಚಿವ ಶ್ರೀಮಂತ್ ಪಾಟೀಲ್ ಹೇಳಿದ್ದೇನು?
 
ಇದಕ್ಕೆ ಉತ್ತರಿಸಿದ  ಸಚಿವ ಶ್ರೀಮಂತ್ ಪಾಟೀಲ್, ನೇಕಾರರಿಗೆ 1ಲಕ್ಷದವರೆಗೂ ಸಾಲ ಮನ್ನಾ ಮಾಡಿದ್ದೇವೆ . ಸಹಕಾರ ಸಂಘಗಳಿಂದ ಸಾಲ ಸಿಗುವ ಕೆಲಸ ಮಾಡಿದ್ದೇವೆ. ಕಾರ್ಮಿಕರಿಗೆ ಪ್ರತಿ ವರ್ಷ 2 ಸಾವಿರ ರೂ. ಕೊಡ್ತೇವೆ ಎಂದು ತಿಳಿಸಿದ್ದಾರೆ.