ಸ್ನೇಹಿತನ ಸಾಲ ತೀರಿಸಲಾಗದೇ ಬೆಂಕಿ ಹಚ್ಚಿಕೊಂಡ ಯುವಕ
ಹೀಗಾಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಜೀವ ಕೊನೆಗಾಣಿಸಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲಾಗಲಿಲ್ಲ. ಮೂಲಗಳ ಪ್ರಕಾರ ಸ್ನೇಹಿತನಿಂದ 60 ಸಾವಿರ ರೂ. ಸಾಲ ಪಡೆದಿದ್ದ ಎನ್ನಲಾಗಿದೆ. ಆದರೆ ತೀರಿಸಲಾಗದೇ ನೊಂದು ಪೆಟ್ರೋಲ್ ಸುರಿದುಕೊಂಡು ಜೀವ ಕೊನೆಗಾಣಿಸಿದ್ದಾನೆ.