ಬೇಕಾಗುವ ಸಾಮಗ್ರಿಗಳು : ಸಿಗಡಿ ಅಥವಾ ಸಾಮಾನ್ಯ ಮೀನು ಹರಿಯಲು ತಕ್ಕಷ್ಟು ಎಣ್ಣೆ. ಪಾಕ ವಿಧಾನ : ಉಪ್ಪು ನೀರಿನಲ್ಲಿ ಮುಳುಗಿರಿಸಿದ್ದ ಮೀನನ್ನು ಶುದ್ಧ ನೀರಿನಲ್ಲಿ ಮಳುಗಿಸಿ ಹೆಚ್ಚುವರಿ ಉಪ್ಪನ್ನು ನಿವಾರಿಸಿ. ಬಳಿಕ ಆರಲು ಬಿಡಿರಿ. ಆ ನಂತರ ಸ್ವಲ್ಪವೇ ಎಣ್ಣೆ ಬಳಸಿ ನಿಧಾನವಾಗಿ ಅಲುಗಾಡಿಸಿ ಕರಿಯಿರಿ. ಬಳಿಕ ಹಳದಿ ಬಣ್ಣಕ್ಕೆ ತಿರುಗುವ ವರೆಗೆ ಕರಿಯಿರಿ. ಹದವಾಗಿ ಒಣಗಲು ಬಿಡಿ.