ಮಧುಮೇಹಿಗಳಿಗಾಗಿ ಮಾಡಿ ಸಕ್ಕರೆ ರಹಿತ ಕೆಂಪಕ್ಕಿ ಸಿಹಿತಿಂಡಿ

ಗುರುವಾರ, 25 ಜೂನ್ 2020 (08:53 IST)
Normal 0 false false false EN-US X-NONE X-NONE

ಬೆಂಗಳೂರು : ಮಧುಮೇಹಿಗಳಿಗೆ ಸಿಹಿತಿಂಡಿಗಳನ್ನು ತಿನ್ನಬಾರದು. ಆದಕಾರಣ ಅವರಿಗಾಗಿ ಈ ಸಕ್ಕರೆ ರಹಿತ ಕೆಂಪಕ್ಕಿ ಸಿಹಿತಿಂಡಿ ಮಾಡಿಕೊಡಿ.
 

ಬೇಕಾಗುವ ಸಾಮಾಗ್ರಿಗಳು : 3-4 ಕಪ್ ಕುದಿಸಿದ ಹಾಲು, ½ ಕಪ್ ಕೆಂಪಕ್ಕಿ, 3 ಚಮಚ ಜೇನುತುಪ್ಪ, ¼ ಚಮಚ ಏಲಕ್ಕಿ ಪುಡಿ, ¼ ಕಪ್ ಗೋಡಂಬಿ ಮತ್ತು ದ್ರಾಕ್ಷಿ.

ಮಾಡುವ ವಿಧಾನ :  ಮೊದಲಿಗೆ ಕೆಂಪಕ್ಕಿಗೆ ಹಾಲು ಮತ್ತು ಜೇನು ಬೆರೆಸಿ 20 ನಿಮಿಷ ಕುಕ್ಕರ್ ನಲ್ಲಿ ಬೇಯಿಸಿ. ಅದು ಬೆಂದ ಬಳಿಕ ಏಲಕ್ಕಿ ಪುಡಿ ಮತ್ತು ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಮಿಕ್ಸ್ ಮಾಡಿದರೆ ಕೆಂಪಕ್ಕಿ ಸಿಹಿತಿಂಡಿ ರೆಡಿ. ಇದನ್ನು ಮಧುಮೇಹಿಗಳು ಸೇವಿಸಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ