ರುಚಿ ರುಚಿಯಾದ ಸಿಹಿ ಗೆಣಸಿನ ಗೊಜ್ಜು ಮಾಡುವ ವಿಧಾನ

ಶುಕ್ರವಾರ, 6 ಜನವರಿ 2017 (12:27 IST)
ಬೆಂಗಳೂರು: ಆಲೂಗಡ್ಡೆ ಮೊಸರು ಗೊಜ್ಜು ಮಾಡುವ ವಿಧಾನದಲ್ಲೇ ಸಿಹಿ ಗೆಣಸಿನ ಗೊಜ್ಜು ಮಾಡಬಹುದು. ಇದು ಬಾಯಿ ರುಚಿ ಹೆಚ್ಚಿಸುವುದಲ್ಲದೇ, ಹೊಟ್ಟೆಗೂ ತಂಪು. ಮಾಡುವ ವಿಧಾನ ನೋಡಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ಸಿಹಿ ಗೆಣಸು
ಮೊಸರು
ಹಸಿಮೆಣಸಿನ ಕಾಯಿ
ಉಪ್ಪು
ಒಗ್ಗರಣೆ ಸಾಮಾನು

ಮಾಡುವ ವಿಧಾನ

ಸಿಹಿ ಗೆಣಸನ್ನು ಸಿಪ್ಪೆ ತೆಗೆಯದೇ ಹಾಗೇ ಬೇಯಿಸಿ. ಬೆಂದ ಮೇಲೆ ಇದರ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿಕೊಳ್ಳಿ. ಸಂಪೂರ್ಣವಾಗಿ ಕಿವುಚಿ ಹುಡಿ ಮಾಡಿದ ಮೇಲೆ ಸ್ವಲ್ಪ ಮೊಸರು, ಉಪ್ಪು, ಖಾರದ ಪುಡಿ ಅಥವಾ ಹಸಿ ಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಡಿ. ಇದು ಊಟದ ಜತೆಗೆ ತಿನ್ನಲು ರುಚಿಕರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಬೆಂಗಳೂರು: ಆಲೂಗಡ್ಡೆ ಮೊಸರು ಗೊಜ್ಜು ಮಾಡುವ ವಿಧಾನದಲ್ಲೇ ಸಿಹಿ ಗೆಣಸಿನ ಗೊಜ್ಜು ಮಾಡಬಹುದು. ಇದು ಬಾಯಿ ರುಚಿ ಹೆಚ್ಚಿಸುವುದಲ್ಲದೇ, ಹೊಟ್ಟೆಗೂ ತಂಪು. ಮಾಡುವ ವಿಧಾನ ನೋಡಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ಸಿಹಿ ಗೆಣಸು
ಮೊಸರು
ಹಸಿಮೆಣಸಿನ ಕಾಯಿ
ಉಪ್ಪು
ಒಗ್ಗರಣೆ ಸಾಮಾನು

ಮಾಡುವ ವಿಧಾನ

ಸಿಹಿ ಗೆಣಸನ್ನು ಸಿಪ್ಪೆ ತೆಗೆಯದೇ ಹಾಗೇ ಬೇಯಿಸಿ. ಬೆಂದ ಮೇಲೆ ಇದರ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿಕೊಳ್ಳಿ. ಸಂಪೂರ್ಣವಾಗಿ ಕಿವುಚಿ ಹುಡಿ ಮಾಡಿದ ಮೇಲೆ ಸ್ವಲ್ಪ ಮೊಸರು, ಉಪ್ಪು, ಖಾರದ ಪುಡಿ ಅಥವಾ ಹಸಿ ಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಡಿ. ಇದು ಊಟದ ಜತೆಗೆ ತಿನ್ನಲು ರುಚಿಕರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ