ಪ್ರಜಾಪ್ರಭುತ್ವ ಭಾರತ: ಒಂದಿಷ್ಟು ಮಾಹಿತಿ

ಭಾರತವು 1947ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ 1950ರ ಜನವರಿ 26ರಂದು ಭಾರತ ಸಾರ್ವಭೌಮ ಗಣರಾಜ್ಯವಾಗಿ ಅಧಿಕೃತವಾಗಿ ಗುರುತಿಸಿಕೊಂಡಿತು.

ಈಗ ಭಾರತದಲ್ಲಿರುವ ಒಟ್ಟು ರಾಜ್ಯಗಳ ಸಂಖ್ಯೆ - 28

ಕೇಂದ್ರಾಡಳಿತ ಪ್ರದೇಶಗಳು- 6

ರಾಜಧಾನಿ: ನವದೆಹಲಿ

ಇತರ ಪ್ರಮುಖ ಪಟ್ಟಣಗಳು: ಕೋಲ್ಕತಾ, ಮುಂಬಯಿ, ಚೆನ್ನೈ, ಬೆಂಗಳೂರು

ಅಧಿಕೃತ ಭಾಷೆಗಳು: 22

ಅತಿದೊಡ್ಡ ನಗರ: ಮುಂಬಯಿ

ರಾಷ್ಟ್ರ ಧ್ವಜ: ತ್ರಿವರ್ಣ ಧ್ವಜ

ರಾಷ್ಟ್ರೀಯ ಚಿಹ್ನೆ:

ರಾಷ್ಟ್ರಾಧ್ಯಕ್ಷರು: ಪ್ರತಿಭಾ ಪಾಟೀಲ್

ಪ್ರಧಾನಮಂತ್ರಿ: ಡಾ.ಮನಮೋಹನ್ ಸಿಂಗ್

ವಿಸ್ತೀರ್ಣ: 32,87,590 ಚದರ ಕಿಲೋ ಮೀಟರ್

ಅಧಿಕೃತ ಭಾಷೆಗಳು 22

ಜನಸಂಖ್ಯೆ (2003ರ ಜನಗಣತಿ ಪ್ರಕಾರ): 106,50,70,607

ಸ್ವಾತಂತ್ರ್ಯ ಗಳಿಸಿದ ದಿನ: 1947ರ ಆಗಸ್ಟ್ 15

ಪ್ರಜಾಪ್ರಭುತ್ವ (ಗಣರಾಜ್ಯ) ದಿನ: 1950ರ ಜನವರಿ 26

ರಾಷ್ಟ್ರೀಯ ಗಾಯನ: ವಂದೇ ಮಾತರಮ್

ರಾಷ್ಟ್ರಗೀತೆ: ಜನ ಗಣ ಮನ

ರಾಷ್ಟ್ರ ಮೃಗ: ಹುಲಿ

ರಾಷ್ಟ್ರಪಕ್ಷಿ: ನವಿಲು

ರಾಷ್ಟ್ರೀಯ ಕ್ರೀಡೆ: ಹಾಕಿ

ರಾಷ್ಟ್ರ ಪುಷ್ಪ: ಕಮಲ

ಧ್ಯೇಯ ವಾಕ್ಯ: ಸತ್ಯಮೇವ ಜಯತೆ (ಮುಂಡಕೋಪನಿಷತ್‌ನಿಂದ)

ವೆಬ್ದುನಿಯಾವನ್ನು ಓದಿ