ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಶುಕ್ರವಾರ, 25 ಜನವರಿ 2008 (17:19 IST)
ಸದ್ಯಕ್ಕೆ ಭಾರತದಲ್ಲಿ 28 ರಾಜ್ಯಗಳು ಹಾಗ 6 ಕೇಂದ್ರಾಡಳಿತ ಪ್ರದೇಶಗಳಿವೆ. ಅವುಗಳೆಂದರೆ:

ಆಂಧ್ರ ಪ್ರದೇಶ

ಅರುಣಾಚಲ ಪ್ರದೇಶ

ಅಸ್ಸಾಂ

ಬಿಹಾರ

ಚತ್ತೀಸ್‍ಗಢ

ಗೋವಾ

ಗುಜರಾತ್

ಹರ್ಯಾಣ

ಹಿಮಾಚಲ ಪ್ರದೇಶ

ಜಮ್ಮು ಮತ್ತು ಕಾಶ್ಮೀರ

ಜಾರ್ಖಂಡ್

ಕರ್ನಾಟಕ

ಕೇರಳ


ಮಧ್ಯ ಪ್ರದೇಶ

ಮಹಾರಾಷ್ಟ್ರ

ಮಣಿಪುರ

ಮೇಘಾಲಯ

ಮಿಜೋರಾಂ

ನಾಗಾಲ್ಯಾಂಡ್

ಒರಿಸ್ಸಾ

ಪಂಜಾಬ್

ರಾಜಸ್ಥಾನ

ಸಿಕ್ಕಿಂ

ತಮಿಳುನಾಡು

ತ್ರಿಪುರಾ

ಉತ್ತರಾಖಂಡ

ಉತ್ತರ ಪ್ರದೇಶ

ಪಶ್ಚಿಮ ಬಂಗಾಳ


ಕೇಂದ್ರಾಡಳಿತ ಪ್ರದೇಶಗಳು:

ಅಂಡಮಾನ್ ಮತ್ತು ನಿಕೋಬಾರ್

ಚಂಡೀಗಢ

ದಾಮನ್ ಮತ್ತು ಡಿಯು

ದಾದ್ರಾ ಮತ್ತು ನಗರ ಹವೇಲಿ

ಪುದುಚೇರಿ

ಲಕ್ಷದ್ವೀಪ

ವೆಬ್ದುನಿಯಾವನ್ನು ಓದಿ