ಟಿ – 20 ಯಲ್ಲಿ ಅತೀ ಹೆಚ್ಚು ರನ್ ನೀಡಿ ಕುಖ್ಯಾತಿ ಪಡೆದ ಬೌಲರ್

ಭಾನುವಾರ, 27 ಅಕ್ಟೋಬರ್ 2019 (15:44 IST)
ಟಿ – 20 ಕ್ರಿಕೆಟ್ ಪಂದ್ಯದ ಇತಿಹಾಸದಲ್ಲಿಯೇ ಅತೀ ಹೆಚ್ಚು ನೀಡಿರೋ ಬೌಲರ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಟೀಕೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಶ್ರೀಲಂಕಾದ ವೇಗದ ಬೌಲರ್ ಕಸುನ್ ರಾಜಿತಾ ಈಗ ಟೀಕೆಗೆ ಗುರಿಯಾಗುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಅತಿ ಹೆಚ್ಚು ರನ್ ನೀಡಿ ಕುಖ್ಯಾತಿ ಪಡೆದುಕೊಂಡಿದ್ದಾರೆ.

ಕಸುನ್ ರಾಜಿತಾ ಅವರು ಎಸೆದ 4 ಓವರ್ ಗಳಲ್ಲಿ ಬರೋಬ್ಬರಿ 75 ರನ್ ಗಳನ್ನು ನೀಡಿ ಕುಖ್ಯಾತಿ ಪಡೆದಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ