ಪ್ರಧಾನಿ ಮೋದಿ ಭಜರಂಗ್ ಪೂನಿಯಾಗೆ ಕರೆ ಮಾಡಿಲ್ಲವೆಂಬ ಆರೋಪ: ಅಸಲಿ ಕತೆಯೇನು ಗೊತ್ತಾ?
ಆದರೆ ಇದು ಸುಳ್ಳು ಎಂದು ಸಾಬೀತಾಗಿದೆ. ಆಗಸ್ಟ್ 7 ರಂದೇ ಮೋದಿ, ಭಜರಂಗ್ ಪೂನಿಯಾಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಸ್ವತಃ ಪೂನಿಯಾ ಟ್ವಿಟರ್ ಮೂಲಕ ಧನ್ಯವಾದವನ್ನೂ ಸಲ್ಲಿಸಿದ್ದರು. ಹಾಗಿದ್ದರೂ ಈ ವಿಚಾರದಲ್ಲಿ ರಾಜಕೀಯ ಮಾಡಿದ್ದು ಖೇದಕರ.