ಟೋಕಿಯೋ ಒಲಿಂಪಿಕ್ಸ್ ಗೆ ಪ್ರಯಾಣ ಬೆಳೆಸಿದ ಭಾರತೀಯ ತಂಡ
ನಿನ್ನೆ ಪ್ರಯಾಣ ಬೆಳೆಸಿದ ತಂಡದಲ್ಲಿ ಆರ್ಚರಿ, ಟೇಬಲ್ ಟೆನಿಸ್, ಹಾಕಿ, ಬ್ಯಾಡ್ಮಿಂಟನ್, ಈಜು, ವೈಟ್ ಲಿಫ್ಟಿಂಗ್, ಜೂಡೋ, ಜಿಮ್ನಾಸ್ಟಿಕ್ ತಂಡದ ಅಥ್ಲೆಟ್ ಗಳು ಸೇರಿದ್ದಾರೆ. ಜುಲೈ 23 ರಿಂದ ಆಗಸ್ಟ್ 8 ರವರೆಗೆ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯಲಿದೆ.