ಒಲಿಂಪಿಕ್ಸ್ ಗೇಮ್ಸ್ ವಿಲೇಜ್ ನಲ್ಲಿ ಭಾರತದ ಬಿಗ್ ಹಂಟರ್ಸ್

ಸೋಮವಾರ, 19 ಜುಲೈ 2021 (09:25 IST)
ಟೋಕಿಯೋ: ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಭಾರತದ ಬಿಗ್ ಹಂಟರ್ಸ್ ಕ್ರೀಡಾಪಟುಗಳು ಗೇಮ್ಸ್ ವಿಲೇಜ್ ತಲುಪಿದ್ದಾರೆ.


ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಬಾಕ್ಸರ್ ಮೇರಿ ಕೋಮ್ ಈಗಾಗಲೇ ಗೇಮ್ಸ್ ವಿಲೇಜ್ ಗೆ ತಲುಪಿದ್ದಾರೆ. ಇಬ್ಬರ ಮೇಲೂ ಭಾರತಕ್ಕೆ ಅಪಾರ ಭರವಸೆಯಿದೆ.

ಪಿವಿ ಸಿಂಧು ಒಲಿಂಪಿಕ್ಸ್ ವಿಲೇಜ್ ನಿಂದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಭಾರತದ ಮೊದಲ ತಂಡ ನವದೆಹಲಿ ಮಾರ್ಗವಾಗಿ ಟೋಕಿಯೋಗೆ ಪ್ರಯಾಣ ಬೆಳೆಸಿತ್ತು. ಇದರಲ್ಲಿ ವಿವಿಧ ಕ್ರೀಡಾ ವಿಭಾಗದ ಹಲವು ಸ್ಪರ್ಧಿಗಳು ಒಳಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ