ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಬ್ರಿಟನ್‌ನ ಹೆದರ್ ವಾಟ್ಸನ್ ಮತ್ತು ಆ್ಯಂಡಿ ಮರ್ರೆಯನ್ನು 6-4, 6-4 ಸೆಟ್‌ಗಳಿಂದ ಸೋಲಿಸಿ ಮಿಶ್ರ ಡಬಲ್ಸ್ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ. ಈ ಪಂದ್ಯ 67 ನಿಮಿಷಗಳ ಕಾಲ ಮುಂದುವರೆದಿತ್ತು. ಮುಂದಿನ ಪಂದ್ಯದಲ್ಲಿ ಭಾರತದ ಜೋಡಿ ಗೆಲುವು ಗಳಿಸಿದರೆ ದೇಶದ ಪದಕದ ಬರಕ್ಕೆ ತೆರೆ ಬೀಳಲಿದೆ.