ಇಂಡೋನೇಷ್ಯಾ ಓಪನ್ ನಲ್ಲಿ ಸೈನಾ-ಸಿಂಧು ಸೆಣಸಾಟ

ಬುಧವಾರ, 29 ಜೂನ್ 2022 (09:10 IST)
ಜಕಾರ್ತ: ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಇಂದು ಭಾರತದ ಖ್ಯಾತ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ಸೆಣಸಾಡಲಿದ್ದಾರೆ.

ಎರಡು ಪ್ರತ್ಯೇಕ ಪಂದ್ಯಗಳಲ್ಲಿ ಸೈನಾ, ಸಿಂಧು ಪಂದ್ಯವಾಡಲಿದ್ದಾರೆ. ಸೈನಾ ನೆಹ್ವಾಲ್ ಅಮೆರಿಕಾದ ಐರಿಸ್ ವಾಂಗ್ ವಿರುದ್ ಧಸೆಣಸಾಡಲಿದ್ದ,ರೆ ಸಿಂಧು ಥೈಲ್ಯಾಂಡ್ ನ ಪೊರ್ನಾಪಾವೀ ಚೋಚುವೊಂಗ್ ವಿರುದ್ಧ ಸೆಣಸಾಡಲಿದ್ದಾರೆ.

ಒಂದು ವೇಳೆ ಮುಂದಿನ ಸುತ್ತಿಗೆ ಇಬ್ಬರೂ ಅರ್ಹತೆ ಪಡೆದರೆ ಪರಸ್ಪರ ಮುಖಾಮುಖಿಯಾಗುವ ಸಂದರ್ಭ ಬಂದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ