ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ಖುದ್ದು ಹಾಜರಿದ್ದ ಸಾನಿಯಾ ಮಿರ್ಜಾ!
ತದನಂತರ ಸದ್ಯಕ್ಕೆ ಬರ್ಮಿಂಗ್ ಹ್ಯಾಂ ಓಪನ್ ಟೆನಿಸ್ ಟೂರ್ನಿಗಾಗಿ ಇಂಗ್ಲೆಂಡ್ ನಲ್ಲಿರುವ ಸಾನಿಯಾ ಪತಿ ಶೊಯೇಬ್ ಆಟವನ್ನು ನೋಡಲು ಖುದ್ದಾಗಿ ಮೈದಾನಕ್ಕೆ ಬಂದು ಚಿಯರ್ ಮಾಡಿದರು. ಈ ಸಂದರ್ಭದಲ್ಲಿ ಸಾನಿಯಾಗೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರೂ ಸಾಥ್ ನೀಡಿದ್ದರು. ಆದರೆ ಶೊಯೇಬ್ ಈ ಪಂದ್ಯದಲ್ಲಿ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಬೌಲಿಂಗ್ ಕೂಡಾ ಮಾಡಿರಲಿಲ್ಲ.