ಅಚಪ್ಪಂ

ಶುಕ್ರವಾರ, 9 ಜನವರಿ 2009 (13:38 IST)
ಬೇಕಾಗುವ ಸಾಮಗ್ರಿಗಳು :

ಮೈದಾ ಹಿಟ್ಟು 3 ಕಪ್
ತೆಂಗಿನ ಹಾಲು 1/2 ಕಪ್
ಸಕ್ಕರೆ 6 ಚಮಚ
ಬಾಳೆಹಣ್ಣು 1/4

ಎಲ್ಲದಕ್ಕೂ ಇದೆ ಅಳತೆಯನ್ನು ಬಳಸಿ

ಮಾಡುವ ವಿಧಾನ :
ಮೇಲಿನ ಅಲ್ಲ್ ಪದಾರ್ಥಗಳನ್ನು ಗಟ್ಟಿಯಾಗಿ ಕಲೆಸಿ, ನೀರಾಗಾದಂತೆ ನೋಡಿಕೊಳ್ಳಿ
ಅಗತ್ಯಕ್ಕೆ ತಕ್ಕಸ್ಟ್ ಎಣ್ಣೆಯನ್ನು ತೆಗೆದುಕೊಂಡು ಬಾಣಲೆಯಲ್ಲಿ ಹಾಕಿ, ಸ್ವಲ್ಪ ಅಡುಗೆ ಸೋಡಾ, ಎಲ್ಲವನ್ನು ಬಾಣಲೆಯಲ್ಲಿ ಹಾಕಿ ಕರಿಯಿರಿ ಸ್ವಲ್ಪ ಬಣ್ಣ ಬರುವ್ವರೆಗೂ.

ವೆಬ್ದುನಿಯಾವನ್ನು ಓದಿ