ಬಾಸುಂಡಿ

ಬೇಕಾಗುವ ಸಾಮಗ್ರಿಗಳು

2 ಲೀ ಹಾಲು
200 ಗ್ರಾಂ ಸಕ್ಕರೆ
ಚರೊಲಿ ಬೀಜಗಳು 25 ಗ್ರಾಂ
ಏಲಕ್ಕಿ 1/2 ಚಮಚ

ಮಾಡುವ ವಿಧಾನ :
ಹಾಲನ್ನು ಚೆನ್ನಾ ಕಾಯಿಸಿಕೊಳ್ಳಿ. ಸ್ವಲ್ಪ ಆರಿದನಂತರ ಅದಕ್ಕೆ ಚರೊಲಿ ಬೀಜಗಳನ್ನು ಸೇರಿಸಿ, 10 ನಿಮಿಷಗಳ ಕಾಲ ಅದನ್ನು ಬೇಯಿಸಿ ಮತ್ತು ಏಲಕ್ಕಿಯ ಪುಡಿಯನ್ನು ಅದಕ್ಕೆ ಸೇರಿಸಿ. ನಂತರ ರುಚಿ ನೋಡಬಹುದು.

ವೆಬ್ದುನಿಯಾವನ್ನು ಓದಿ